Category: ಅರೋಗ್ಯ ಮತ್ತು ವೈದ್ಯಕೀಯ

ಅರೋಗ್ಯ ಮತ್ತು ವೈದ್ಯಕೀಯ

“ನಿಮ್ಮ ಹೃದಯವು ಒಬ್ಬಂಟಿಯಾಗಿ ಕಾರ್ಯನಿರ್ವಹಿಸುವುದಿಲ್ಲ”

ಜೀವನ ಶೈಲಿಯ ಬದಲಾವಣೆ, ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ ಹಾಗೂ ಆರ್ಥಿಕ ಅಭಿವೃದ್ದಿಯಿಂದ ಕಳೆದ 25 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೃದ್ರೋಗ ಪ್ರಕರಣಗಳ ಸಂಖ್ಯೆ ಇಮ್ಮಡಿಯಾಗಿದೆ. ಈ ಮಾರಕ ರೋಗಗಳನ್ನು ತಡೆಗಟ್ಟಲು ಕೆಲವು ಸರಳ ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ಅನುಸರಿಸಿದರೆ, ನಿಮ್ಮ ಅಮೂಲ್ಯ ಮತ್ತು ಅದ್ಭುತ ಅಂಗವಾದ ಹೃದಯ ಆರೋಗ್ಯವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.ನಿಮ್ಮ ಹೃದಯವು ಒಬ್ಬಂಟಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಕಾಲುಗಳಲ್ಲಿ ಇನ್ನೊಂದು ಹೃದಯವೆಂಬ ಪರ್ಯಾಯ ಅಂಗವಿದೆ ಮತ್ತು ಅದನ್ನು ಸೋಲಿಯಸ್ ಎಂದು ಕರೆಯಲಾಗುತ್ತದೆ. ಈ […]

ಅರೋಗ್ಯ ಮತ್ತು ವೈದ್ಯಕೀಯ

ಫುಡ್ ಹ್ಯಾಬಿಟ್ಸ್

ಪರಸ್ಪರ ನಿಶಿದ್ಧ ಆಹಾರ ಎಂದರೇನು ಯಾವ ಆಹಾರಗಳು ಪರಸ್ಪರ ನಿಶಿದ್ಧ, ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ತಿಳಿಯೋಣ. ಆರೋಗ್ಯ ಪದ್ಧತಿಯಲ್ಲಿ ಪುರಾತನ ಕಾಲದಿಂದಲೂ ಇಂದಿಗೂ ನಡೆದುಕೊಂಡು ಬಂದಿರುವ ಪದ್ಧತಿ ಎಂದರೆ ಅದು ಆಯುರ್ವೇದ. ಆಯುರ್ವೇದದ ಪ್ರಕಾರ ವಿರುದ್ಧ ಸ್ವಭಾವವಿರುವ ಆಹಾರ ಪದಾರ್ಥಗಳನ್ನು, ಪರಸ್ಪರ ನಿಶಿದ್ಧ, ಅಂದರೆ ವಿರುದ್ಧ ಆಹಾರ ಎಂದು ಕರೆಯುತ್ತಾರೆ, ಈ ಆಹಾರಗಳನ್ನು ಸೇವಿಸಬೇಕಿದ್ದರೆ, ರುಚಿಯಾಗಿದ್ದರೂ, ದೇಹಕ್ಕೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಜೀರ್ಣಶಕ್ತಿ ಕಡಿಮೆಯಾಗಿ. ಜಠರದ ಸಮಸ್ಯೆಗೂ ಕಾರಣ ಆಗುತ್ತವೆ. ಹೊರಗಿನ ವಾತಾವರಣದಲ್ಲಿ ಬೆಂಕಿ […]

ಅರೋಗ್ಯ ಮತ್ತು ವೈದ್ಯಕೀಯ

ಯಕೃತ್ ಕ್ಯಾನ್ಸರ್ ಪತ್ತೆಗೆ ಐಐಎಸ್‌ಸಿ ವಿಶಿಷ್ಟ ಸಂವೇದಕ: ಅಪರೂಪದ ಲೋಹ ಬಳಸಿ ನೂತನ ತಂತ್ರಜ್ಞಾನ ಆವಿಷ್ಕಾರ

ಲಿವರ್ ಅಥವಾ ಯಕೃತ್ತಿನ ಕ್ಯಾನ್ಸರ್ ಜಾಗತಿಕವಾಗಿ ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಚಿಕಿತ್ಸೆಯ ಫಲಿತಾಂಶ ಉತ್ತಮಗೊಳ್ಳುವುದರಲ್ಲಿ ಶೀಘ್ರ ಪತ್ತೆ ಬಹಳ ನಿರ್ಣಾಯಕವಾಗಿದೆ. ಯಕೃತ್ ಕ್ಯಾನ್ಸರ್ ಅದರಲ್ಲೂ ಹೆಚ್ಚು ಸಾಮಾನ್ಯವಾಗಿರುವ ವಿಧವಾದ ಹೆಪಟೊಸೆಲ್ಯುಲಾರ್ ಕಾರ್ಸಿನೋಮಾ (ಎಚ್‌ಸಿಸಿ)ವನ್ನು ಬೇಗನೆ ಪತ್ತೆ ಮಾಡಿದರೆ ರೋಗಿ ಬದುಕುಳಿಯುವ ಸಾಧ್ಯತೆಗಳು ಹೆಚ್ಚುತ್ತವೆ. ದುರದೃಷ್ಟವಶಾತ್ ಯಕೃತ್ ಕ್ಯಾನ್ಸರ್ ತನ್ನ ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ; ಲಕ್ಷಣಗಳು ಪ್ರಕಟಗೊಳ್ಳುವ ವೇಳೆಗೆ ರೋಗ ಬಹಳ ಮುಂದುವರಿದ ಹಂತವನ್ನು ತಲುಪಿ ಚಿಕಿತ್ಸೆಯ ಆಯ್ಕೆಗಳು ತೀರಾ ಸೀಮಿತವಾಗಿರುತ್ತವೆ. ಹೀಗಾಗಿಯೇ […]

ಅರೋಗ್ಯ ಮತ್ತು ವೈದ್ಯಕೀಯ

ಸಂತೋಷ ಜೀವನಕ್ಕಾಗಿ – ಜಪಾನ್ ವೈದ್ಯ ಇಡೇಕಿವಾಡ ಸಲಹೆ

ಜಪಾನ್ ದೇಶಕ್ಕೆ ಸೇರಿದ ಮಾನಸಿಕ ವೈದ್ಯ ನಿಪುಣರಾದ “ಡಾ. ಹಿಡೇಕಿ ವಾಡಾ (Hideki Wada, Japanese Psychiatrist)” ಅವರು ಬರೆದ (80 Year Old Wall Keep on walking 80 ವರ್ಷ ನಡೆಯುತ್ತಾ ಇರಿ) ಅನ್ನೋ ಪುಸ್ತಕವು 5 ಲಕ್ಷ ಕಾಪಿಗಳಿಗೂ ಹೆಚ್ಚು ಮಾರಾಟವಾಗಿ, ದೇಶದಲ್ಲೇ ಬೆಸ್ಟ್ ಸೆಲ್ಲರ್ ಆಗಿದೆ.ಈ ಪುಸ್ತಕದಲ್ಲಿ 60 ರಿಂದ 80 ವರ್ಷ ವಯಸ್ಸಿನಲ್ಲಿ ಇರುವವರಿಗೆ ಆನಂದದಿಂದ ಜೀವಿಸಲಿಕ್ಕಾಗಿ 44 ಉತ್ತಮವಾದ ಸಲಹೆಗಳು ಇವೆ. ಅವೇ ಈ ಕೆಳಗಿನಂತೆ ತಿಳಿಸಲಾಗಿದೆ.ಪ್ರತಿನಿತ್ಯವೂ ನಡೆಯಿರಿ. ಕೋಪ […]

ಅರೋಗ್ಯ ಮತ್ತು ವೈದ್ಯಕೀಯ

ಆರೋಗ್ಯ ಸೇವೆಗೆ ರೂ.೪೮ ಕೋಟಿ ಇನ್ಫೊಸಿಸ್ ಫೌಂಡೇಷನ್

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ತಾಯಂದಿರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಮೂಲ ಸೌಕರ್ಯ ಮತ್ತು ಸೌಲಭ್ಯಗಳನ್ನು ಬಲಪಡಿಸಲು ರೂ.48 ಕೋಟಿಗೂ ಹೆಚ್ಚಿನ ಅನುದಾನವನ್ನು ಇನ್ಫೊಸಿಸ್ ಫೌಂಡೇಷನ್ ಒದಗಿಸಲಿದೆ. ಇದಕ್ಕಾಗಿ, ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ. ಇದು ದುರ್ಬಲ ವರ್ಗಗಳ ಮಹಿಳೆಯರಿಗೆ, ಶಿಶುಗಳಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ಒದಗಿಸಲು ಶ್ರೀ ಸತ್ಯಸಾಯಿ ಸರಳಾ ಸ್ಮರಣಾರ್ಥ ಆಸ್ಪತ್ರೆಗೆ ನೆರವು ನೀಡಲಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳ ತಾಯಂದಿರುವ […]

Back To Top