ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್-ರಾಷ್ಟ್ರೀಯ ವೈಮಾಂತರಿಕ್ಷ ಮತ್ತು ಬಾಹ್ಯಾಕಾಶ ಆಡಳಿತ ಸಂಸ್ಥೆ) ಮತ್ತು ಭಾರತದ ಇಸ್ರೋ (ಇಂಡಿಯನ್ ಸ್ಪೇನ್‌ರಿಸರ್ಚ್ ಆರ್ಗನೈಷೇಷನ್-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಜಂಟಿಯಾಗಿ ಅಭಿವೃದ್ಧಿಪಡಿಸಿದ ವಿಶೇಷ ಭೂ-ಮೇಲ್ವಿಚಾರಣಾ ರೇಡಾರ್ ಉಪಗ್ರಹವೇ ನಿಸಾರ್.ಇದು ಬಾಹ್ಯಾಕಾಶದಿಂದ ರೇಡಾರ್ ತರಂಗಗಳನ್ನು ಕಳುಹಿಸುವ ಮತ್ತು ನೆಲದಿಂದ ಹಿಂತಿರುಗುವ ಪ್ರತಿಧ್ವನಿಗಳನ್ನು ಹಿಡಿಯುವ ತಂತ್ರಜ್ಞಾನವಾಗಿದೆ. ಸಾಮಾನ್ಯ ಕ್ಯಾಮೆರಾಗಳಿಗಿಂತ ಭಿನ್ನವಾಗಿ, ರಾತ್ರಿಯಲ್ಲೂ ಅಥವಾ ಮೋಡಗಳು, ಮಳೆ, ಹೊಗೆ ಮತ್ತು ಕಾಡುಗಳ ಮೂಲಕವೂ ಅತ್ಯಂತ ಸಮರ್ಥವಾಗಿ ಚಿತ್ರಗಳನ್ನು […]
ಮೈಸೂರು ಸ್ಯಾಂಡಲ್ ಸೋಪ್ ತಮನ್ನಾ ರಾಯಭಾರಿಕೆ
ಜಗತ್ತಿನಾದ್ಯಂತ ಗಂಧದ ಸಾಬೂನು ಎಂದು ಪ್ರಸಿದ್ಧಿ ಹೊಂದಿದ ಮೈಸೂರು ಸ್ಯಾಂಡಲ್ ಸಾಬೂನು ನಮ್ಮ ಕರ್ನಾಟಕದ ಹೆಮ್ಮೆ. ಈ ಸಾಬೂನು ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲಿಯೂ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದು ಇಂದಿಗೂ ಈ ಸಾಬೂನು ಭಾರತೀಯರು ಇರುವ ಕಡೆಗಳಲ್ಲೆಲ್ಲಾ ಬೇಡಿಕೆ ಹೆಚ್ಚಿದೆ. 1918ರಿಂದ ಬೆಂಗಳೂರಿನಲ್ಲಿ ತಯಾರಾಗುವ ಈ ಸಾಬೂನು ತನ್ನ ಬ್ರಾಂಡ್ ಅನ್ನು ಇನ್ನೂ ಹೆಚ್ಚಿನ ವಹಿವಾಟು ವೃದ್ಧಿಸುವ ನಿಟ್ಟಿನಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ಕರ್ನಾಟಕ ಸರ್ಕಾರ ಸಾಬೂನು ಉತ್ಪನ್ನದ ಬ್ರಾö್ಯಂಡ್ ಅಂಬಾಸಿಡರ್ ಆಗಿ ಮಾಡಿದೆ. […]
Camera
The world’s biggest camera is about to open its eye this 3,200 megapixel Titan housed at the Vera c Rubin Observatory in Chile is ready to show us its first ever images a camera so power it can see a golf ball from 15 miles away on June 23rd it will reveal what is sees and […]


