ಅಕ್ಟೋಬರ್ 2 ಗಾಂಧಿ ಜಯಂತಿಯಂದು ಬಿಡುಗಡೆಗೆ ಸಿದ್ಧವಾಗುತ್ತಿರುವ ಹೊಂಬಾಳೆ ಫಿಲ್ಮ್ ಪ್ರೊಡಕ್ಷನ್‌ರವರ ರಿಷಬ್ ಶೆಟ್ಟಿ ನಟಿಸಿರುವ ಬಹುನಿರೀಕ್ಷಿತ ಕುತೂಹಲಭರಿತ ಚಿತ್ರ ಕಾಂತಾರ-೨ ಅನ್ನು ಅಶೇಷ ಚಿತ್ರ ಪ್ರೇಮಿಗಳು, ವಿಶಾಲ ಕರ್ನಾಟಕ ಅಭಿಮಾನಿಗಳು ವಿಶೇಷವಾಗಿ ಭಾರತ ಚಿತ್ರರಂಗವು ಎದುರು ನೋಡುತ್ತಿದೆ. ಅವರ ಮುಖ್ಯ ಭೂಮಿಕೆಯಲ್ಲಿ ನಟಿಸಿ ನಿರ್ದೇಶಿಸುತ್ತಿರುವ ಚಿತ್ರ ಕಾಂತಾರಾ-೨ ಸಿನಿಮಾದ ಪ್ರೀಕ್ವಿಲ್ ರಿಷಬ್ ಜನ್ಮದಿನದಂದು (ಜುಲೈ 7) ಈ ಹೊಚ್ಚ ಹೊಸ ಸಿನಿಮಾದ ಪೋಸ್ಟರ್ ಬಿಡುಗೆಯಾಗಿರುತ್ತದೆ. ನಿಗೂಢ ಕತೆಯುಳ್ಳ ವಿಚಿತ್ರ ಘಟನೆಗಳ ಅನೇಕ ತಿರುವುಗಳ ಚಿತ್ರ ಕಥೆಯ […]
ಅನಂತ್ ಪಯಣ – ಪದ್ಮಭೂಷಣ ಅನಂತ್‌ನಾಗ್
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಅಭಿನಯ ಮತ್ತು ಸುರದ್ರೂಪಿ ನಾಯಕ ನಟರಲ್ಲಿ 70ರ ದಶಕದ ನಂತರ ಕಾಣಿಸಿಕೊಂಡ ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ನಂತರ ಅನಂತ್‌ನಾಗ್ ಎಲ್ಲಾ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದಾರೆ. ಐದು ದಶಕಗಳ ಕನ್ನಡ ಚಿತ್ರರಂಗದ ಪಯಣದಲ್ಲಿ ಅನಂತ್‌ನಾಗ್ ಮುಕ್ತ ಮನಸ್ಸಿನಿಂದ ಮತ್ತು ಸಾರ್ಥಕ ಕಲಾಸೇವೆಯಿಂದ ತಮ್ಮನ್ನು ಚಿತ್ರಜೀವನಕ್ಕೆ ಅರ್ಪಿಸಿಕೊಂಡಿದ್ದಾರೆ. ನಾಯಕನಲ್ಲದೆ ಹಲವಾರು ವಿವಿಧ ಪೋಷಕ ಪಾತ್ರಗಳಲ್ಲೂ ಹಾಸ್ಯ ನಟನೆಯೊಂದಿಗೆ ನಟಿಸಿ ಸೈ ಎನಿಸಿಕೊಂಡು, ಭಾರತದ ಚಲನಚಿತ್ರ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇವರ […]

